Browsing Category

FDA/SDA

ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ

ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ1. ಭಾರತದ ನದಿಗಳನ್ನು ಯಾವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.?➤ 1. ಉತ್ತರ ಭಾರತದ ನದಿಗಳು 2.ದಕ್ಷಿಣ ಭಾರತದ ನದಿಗಳು2. ಉತ್ತರ ಭಾರತದ ಮುಖ್ಯ ನದಿಗಳು ಯಾವುವು?➤ ಸಿಂಧೂ ನದಿ, ಗಂಗಾ ನದಿ,…
Read More...

ಕನ್ನಡನಾಡಿನ ಪ್ರಮುಖ ಬಿರುದಾಂಕಿತರಯ

ಕನ್ನಡನಾಡಿನ ಪ್ರಮುಖ ಬಿರುದಾಂಕಿತರು 1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? - ಪಾಲ್ಕುರಿಕೆ ಸೋಮ2. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ3. ಅಭಿನವ ಪಂಪ - ನಾಗಚಂದ್ರ4. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು5. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ6.…
Read More...

ಕನ್ನಡ ವ್ಯಾಕರಣ (ವಿಭಕ್ತಿ ಪತ್ಯಯಗಳು)

ಕನ್ನಡ ವ್ಯಾಕರಣ (ವಿಭಕ್ತಿ ಪತ್ಯಯಗಳು)ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ "ನಾಮ ಪ್ರಕೃತಿಗಳ ಜೊತೆ ಸೇರುವ" ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ "ನಾಮ ಪ್ರಕೃತಿಗಳಿಗೆ ಇರುವ…
Read More...

ಅನ್ಯಬಾಷಾ ಪದಗಳು (ವಿವಿಧ ಬಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)

ಅನ್ಯಬಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)ಕನ್ನಡ ಭಾಷೆಗೆ ಹಲವಾರು ಭಾಷೆಗಳಿಂದ ಪದಗಳು ಬಂದಿವೆ. ಬಂದ ಪದಗಳು ಕನ್ನಡ ಭಾಷೆಯೊಂದಿಗೆ ಬೆರೆತುಕೊಂಡು ಕನ್ನಡತನವನ್ನು ಯಥೇಚ್ಚವಾಗಿ ಸಂಸ್ಕೃತದಿಂದ ಪದಗಳು ಬಂದಿವೆ. ಅನ್ಯಭಾಷೆಯಿಂದ ಅನೃಭಾಷಾ ಪದಗಳು…
Read More...