FDA/SDA

SDA/FDA Most important Questions Part – 1

 ಎಸ್ಡಿಎ – ಎಪ್ಡಿಎ ಪರೀಕ್ಷಾ ತಯಾರಿ ಸಂಭವನೀಯ ಪ್ರಶ್ನೆಗಳು ಸರಣಿ ಭಾಗ – ೧1. ದೆಹಲಿ ಸುಲ್ತಾನರ ಗುಲಾಮಿ ಸಂತತಿಯ ಸ್ಥಾಪಕ ಯಾರು?

ಎ. ಅಲ್ತಮಷ್ ಬಿ. ಕುತುಬ್‍ದ್ದೀನ್ ಐಬಕ್

ಸಿ. ಬಲ್ಬಾನ ಡಿ. ಅಕ್ಬರ್

2.ಪ್ರಾಚಿನ ಕಾಲದಲ್ಲಿ ಹೆಸರಾಂತ ‘ದಶ ಅರಸರ ಯುದ್ದ’ವು ಯಾವ ನದಿಯ ದಡದ ಮೇಲೆ ನಡೆಯಿತು?

ಎ. ಸಿಂಧೂ ಬಿ. ರಾವಿ

ಸಿ. ಗಂಗಾ ಡಿ. ಚೀನಾಬ್

3. ಗಾಂದೀಜಿಯವರನ್ನು ಮೊದಲು’ ಮಹಾತ್ಮಾ’ ಎಂದು ಕರೆದವರು ಯಾರು?

ಎ. ರವೀಂದ್ರನಾಥ ಠಾಗೋರ್

ಬಿ. ಜವಹಾರಲಾಲ್ ನೆಹರು

ಸಿ. ಅಂಬೇಡ್ಕರ್

ಡಿ. ಸುಭಾಷ್‍ಚಂದ್ರ ಬೋಸ್

4. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ‘ಡೆಕ್ಕನ್ ಎಜುಕೇಶನಲ್ ಸೊಸೈಟಿ’ಯನ್ನು ಸ್ಥಾಪಿಸಿದವರು ಯಾರು?

ಎ. ಎಂ.ಜಿ. ರಾನಡೆ

ಬಿ.ಬಾಲಗಂಗಾಧರ ತಿಲಕ

ಸಿ. ಅಣ್ಣಾ ದೊರೈ

ಡಿ. ಎಸ್. ರಾಧಾಕೃಷ್ಣನ್

5. ಸಂತೋಷ್ ಟ್ರೋಫಿ ಯಾವ ಆಟಕ್ಕೆ ಸಂಬಂಧಿಸಿದೆ?

ಎ. ಹಾಕಿ ಬಿ. ಪುಟ್‍ಬಾಲ್

ಸಿ. ಚೆಸ್ ಡಿ. ಕ್ರಿಕೆಟ್

6. ಪಾಟ್ನಾ ನಗರ ಈ ಕೆಳಗಿನ ಯಾವ ನದಿ ದಂಡೆ ಮೇಲಿದೆ?

ಎ. ಸಟ್ಲೇಜ್ ಬಿ. ಗಂಗಾ

ಸಿ. ಯಮುನಾ ಡಿ. ಸಬರಮತಿ

7. ಸಿಂಧೂ ಬಯಲಿನ ನಾಗರಿಕತೆಗೆ ಸೇರಿದ ಕಾಲಿಬಂಗನ್ ನಿವೇಶನವು ಯಾವ ರಾಜ್ಯದಲ್ಲಿದೆ?

ಎ. ಗುಜರಾತ್ ಬಿ. ಪಂಜಾಬ್

ಸಿ. ರಾಜಸ್ಥಾನ ಡಿ. ಉತ್ತರ ಪ್ರದೇಶ

8. ‘ಭಾರತೀಯ ಪುನರುಜ್ಜೀವನದ ಪಿತಾಮಹ’ಎಂದು ಯಾರನ್ನು ಕರೆಯಲಾಗುತ್ತದೆ?

ಎ.ದಯಾನಂದ ಸರಸ್ವತಿ

ಬಿ. ಗೋಪಾಲಕೃಷ್ಣ ಗೋಖಲೆ

ಸಿ.ರಾಜಾರಾಮ ಮೋಹನರಾಯ

ಡಿ. ಬಾಲಗಂಗಾಧರ ತಿಲಕ

9. ಚಂದ್ರಗುಪ್ತಮೌರ್ಯನ ಆಸ್ತಾನಕ್ಕೆ ಬಂದಿದ್ದ ಗ್ರೀಕ ರಾಯಭಾರಿ ಯಾರು?

ಎ. ಫಾಹಿಯಾನ್ ಬಿ. ಹ್ಯುಯೆನ್ ತ್ಸಾಂಗ್

ಸಿ. ಮೆಗಾಸ್ತನೀಸ್ ಡಿ. ಇಬನ್ ಬಟುಟ

10. ‘ಇಂಡಿಯಾ ವೀನ್ಸ್ ಪ್ರೀಡಂ’ ಕೃತಿಯನ್ನು ಬರೆದವರು ಯಾರು?

ಎ. ಮಹಾತ್ಮಾಗಾಂಧಿ

ಬಿ. ಅಬ್ದುಲ್ ಗಫುರ್ ಖಾನ್

ಸಿ.ಮೌಲಾನಾ ಅಬ್ದುಲ್ ಕಲಾಂ ಆಜಾದ್

ಡಿ. ಜವಹಾರ್‍ಲಾಲ್ ನೆಹರು

11. ಅಕ್ಬರನ ಗುರು ಯಾರು?

ಎ. ಅಬ್ದುಲ್ ಫಜಲ್

ಬಿ. ಅಬ್ದುಲ್ ಲತೀಫ್

ಸಿ. ಬೈರಾಂ ಖಾನ್

ಡಿ. ಪಯಸ್

12. ಶಿವಾಜಿಯ ರಾಜಧಾನಿ ಯಾವುದಾಗಿತ್ತು?

ಎ. ನಾಗಪುರ ಬಿ. ಕಾನಪುರ

ಸಿ. ಮುಂಬಯಿ ಡಿ. ರಾಯಗಢ

13. ಸಕ ಶಕೆಯು ಯಾವಾಗ ಪ್ರಾರಂಭವಾಯಿತು?

ಎ. ಕ್ರಿ.ಪೂ.50 ಬಿ. ಕ್ರಿ.ಶ.28

ಸಿ. ಕ್ರಿ.ಶ.129 . ಕ್ರಿ.ಶ.78

14. ಮೆಹ್ರೌಲಿ ಕಬ್ಬಿಣ ಸ್ಥಂಭವು ಯಾರ ಸಾದನೆಗಳನ್ನು ದಾಖಲಿಸಿದೆ?

ಎ. ಅಶೋಕ

ಬಿ. ಚಂದ್ರಗುಪ್ತ ಮೌರ್ಯ

ಸಿ. ಸಮುದ್ರ ಗುಪ್ತ

ಡಿ.ಎರಡನೇ ಚಂದ್ರಗುಪ್ತ

15. ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಗಾಂದೀಜಿಯವರು ಯಾವಾಗ ಬಂಧನಕ್ಕೆ ಒಳಗಾದರು?

ಎ. ಆಗಸ್ಟ್ 7, 1942

ಬಿ. ಆಗಸ್ಟ್ 9, 1942

ಸಿ. ಜುಲೈ 7,1942

ಡಿ. ಜುಲೈ 9, 1942

16. ‘ಅಕ್ಬರ್‍ನಾಮಾ’ ವನ್ನು ಬರೆದವರು ಯಾರು?

ಎ. ಅಬ್ದುಲ್ ಫಜಲ್ ಬಿ. ಬದೌನಿ

ಸಿ. ಇಬನ್ ಬಟುಟ ಡಿ.ಶೇಕ್ ಫೈಜಿ

17. ಅಲಹಾಬಾದ್ ಸ್ಥಂಭ್ ಶಾಸನದ ಕರ್ತೃ ಯಾರು?

ಎ. ಹರಿಷೇಣ ಬಿ. ನಾಗಸೇನ

ಸಿ. ಪಾಶ್ವನಾಥ ಡಿ. ಬಾಣಾಬಟ್ಟ

18. ‘ ವಾತಾಪಿಕೊಂಡ’ ಎಂಬ ಬಿರುದನ್ನು ಹೊಂದಿದ್ದ ಭಾರತದ ಪ್ರಾಚೀನ ದೊರೆ ಯಾರು?

ಎ. ಇಮ್ಮಡಿ ಪುಲಿಕೇಶಿ

ಬಿ. ಇಮ್ಮಡಿ ವಿಕ್ರಮಾದಿತ್ಯ

ಸಿ.ಮಯೂರವರ್ಮ

ಡಿ. ನರಸಿಂಹವರ್ಮ

19. ಈ ಕೆಳಗಿನ ಯವ ಸಂತತಿಯು ತನ್ನ ನೌಕಾ ಬಲಕ್ಕೆ ಹೆಸರುವಾಸಿಯಾಗಿತ್ತು?

ಎ.ಚೋಳ ಬಿ.ಪಲ್ಲವ

ಸಿ. ರಾಷ್ಟ್ರಕೂಟ ಡಿ. ಪಾಂಡ್ಯ

20. ಮೆಗಾಸ್ತನಿಸನು ಯಾವ ರಾಜನ ರಾಯಭಾರಿಯಾಗಿದ್ದನು?

ಎ. ಅಲೆಗ್ಸಾಂಡರ್ ಬಿ. ಸೆಲ್ಯುಕಸ್

ಸಿ. ಡೇರಿಯಸ್ ಡಿ.ಇವರು ಯಾರು ಅಲ್ಲ

21. ಆಯುರ್ವೇದ ತಜ್ಞರಾದ ಚರಕ ಮತ್ತು ಸುಶೃತರು ಯಾರ ಕಾಲದಲ್ಲಿ ಜೀವಿಸಿದ್ದರು?

ಎ.ಗುಪ್ತರು ಬಿ. ಮೊಗಲರು

ಸಿ.ಮೌರ್ಯರು ಡಿ.ರಾಷ್ಟ್ರಕೂಟರು

22. ‘ತುಜುಕಿ- ಇ-ಜಹಗೀರ್’ ಇದು ಯಾರು ಬರೆದ ಆತ್ಮಕಥನವಾಗಿದೆ?

ಎ.ಅಲ್ಲಾವುದ್ದೀನ್ ಖಿಲ್ಜಿ ಬಿ. ಔರಂಗಜೇಬ್

ಸಿ.ಶಹಜಹಾನ್ ಡಿ. ಅಲ್ತಮಸ್

23. ಅಕ್ಬರನನ್ನು ಎದುರಿಸಿದ ಅಹಮದ್‍ನಗರದ ರಾಣಿ ಯಾರು?

ಎ. ಪದ್ಮಿನಿ ಬಿ. ಚಾಂದ್‍ಬೀಬಿ

ಸಿ. ರಜಿಯಾ ಸುಲ್ತಾನ ಡಿ. ಇವರು ಯಾರು ಅಲ್ಲ

24. ಭಾರತದ ಪ್ರಥಮ ತುರ್ಕಿ ಸಾಮ್ರಾಜ್ಯದ ನಿರ್ಮಾಪಕ’ ಎಂದು ಯಾರನ್ನು ಕರೆಯಲಾಗಿದೆ?

ಎ. ಜಲಾಲುದ್ದೀನ್ ಬಿ. ಬಲ್ಬಾನ್

ಸಿ. ಅಲ್ಲಾವುದ್ದೀನ್ ಖಿಲ್ಜಿ ಡಿ. ಕುತಬ್‍ದ್ದೀನ್ ಐಬಕ್

25. ಬಾಬರ್ ಬರೆದ ಆತ್ಮಕಥನ ಯಾವುದು?

ಎ.ದೀನ್ ಇಲಾಹಿ ಬಿ. ತುಜುಕಿ- ಇ- ಜಹಗೀರ್

ಸಿ. ಬಾಬರನಾಮ ಡಿ. ಬಾಬರ್‍ಕಥಾ

ಉತ್ತರಗಳು:-

1. ಬಿ. ಕುತುಬ್‍ದ್ದೀನ್ ಐಬಕ್

2.ಬಿ. ರಾವಿ

3.ಎ. ರವೀಂದ್ರನಾಥ ಠಾಗೋರ್

4.ಬಿ. ಬಾಲಗಂಗಾಧರ ತಿಲಕ

5.ಬಿ. ಪುಟ್‍ಬಾಲ್

6.ಬಿ. ಗಂಗಾ

7.ಸಿ. ರಾಜಸ್ಥಾನ

8.ಸಿ.ರಾಜಾರಾಮ ಮೋಹನರಾಯ

9.ಸಿ. ಮೆಗಾಸ್ತನೀಸ್

10.ಸಿ.ಮೌಲಾನಾ ಅಬ್ದುಲ್ ಕಲಾಂ ಆಜಾದ್

11.ಬಿ. ಅಬ್ದುಲ್ ಲತೀಫ್

12.ಡಿ. ರಾಯಗಢ

13.ಡಿ. ಕ್ರಿ.ಶ.78

14.ಡಿ.ಎರಡನೇ ಚಂದ್ರಗುಪ್ತ

15.ಬಿ. ಆಗಸ್ಟ್ 9, 1942

16.ಎ. ಅಬ್ದುಲ್ ಫಜಲ್

17.ಎ. ಹರಿಷೇಣ

18.ಡಿ. ನರಸಿಂಹವರ್ಮ

19.ಎ.ಚೋಳ

20.ಬಿ. ಸೆಲ್ಯುಕಸ್

21.ಎ.ಗುಪ್ತರು

22.ಸಿ.ಶಹಜಹಾನ್

23.ಬಿ. ಚಾಂದ್‍ಬೀಬಿ

24.ಸಿ. ಅಲ್ಲಾವುದ್ದೀನ್ ಖಿಲ್ಜಿ

25.ಸಿ. ಬಾಬರನಾಮ. 

Thanks for Reading and Keep Visting our Website for more Updates.

Tags : SDA/FDA Most important Questions with Answers Part – 1

Related Articles

Leave a Reply

Your email address will not be published. Required fields are marked *

Back to top button