SDA/FDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಬಾರಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ

 (ಸೂಚನೆ : ಉತ್ತರಗಳನ್ನು ಈ ಪುಟದ ಕೊನೆಯಲ್ಲಿವೆ)1. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?

1. ಹಬಲ್ ನ ಟೆಲಿಸ್ಕೋಪ್.

2. ಯುರೇನಿಯಂ.

3. ರಿಟ್ರೋ ರಿಫ್ಲೆಕ್ಟರ್.

4. ಮೇಲಿನ ಯಾವುದು ಅಲ್ಲ.

2. ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?

1. 08.

2. 10.

3. 12.

4. 14.

3. ಈ ಕೆಳಗಿನವುಗಳಲ್ಲಿ ಅತಿಹೆಚ್ಚು ಗರ್ಭಾವಧಿಯನ್ನು ಹೊಂದಿರುವ ಜೀವಿ ಯಾವುದು?

1. ಕುದುರೆ.

2. ಆನೆ

3. ಮಾನವ.

4. ಹಸು.

4. ರಿಂಗ್ ಸ್ಪಾಟ್ ವೈರಸ್ (ಖSಗಿ) ರೋಗ ಯಾವ ಹಣ್ಣಿಗೆ ಬರುತ್ತದೆ.

1. ಪಪ್ಪಾಯಿ.

2. ಬಾಳೆಹಣ್ಣು.

3. ಸೀಬೆ.

4. ಸೇಬು.

5. ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?

1. 1882.

2. 1884.

3. 1886.

4. 1888.

6. ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?

1. 26 ಜನೆವರಿ 1950.

2. 9 ಡಿಸೆಂಬರ್ 1948.

3. 26 ನವೆಂಬರ್ 1949.

4. ಯಾವುದು ಅಲ್ಲ.

7. ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

1. ಆಸ್ಟ್ರೇಲಿಯಾ.

2. ಐರ್ಲೆಂಡ್.

3. ಕೆನಡಾ.

4. ಅಮೆರಿಕಾ.

8. ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?

1. ಕೇಶವಾನಂದ ಪ್ರಕರಣ.

2. ಗೋಲಕನಾಥ ಪ್ರಕರಣ.

3. ಬೇರುಬಾರಿ ಪ್ರಕರಣ.

4. ವೀರಭಾರತಿ ಪ್ರಕರಣ.

9. ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?

1. ಸಚ್ಚಿದಾನಂದ ಸಿನ್ಹಾ.

2. ಜೆ.ಬಿ.ಕೃಪಲಾನಿ.

3. ಸರ್ದಾರ್ ವಲ್ಲಭಭಾಯಿ ಪಟೇಲ್.

4. ಬೆನೆಗಲ್ ರಾಮರಾವ್.

10. 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು..?

1. 41 ನೇ ತಿದ್ದುಪಡಿ.

2. 42 ನೇ ತಿದ್ದುಪಡಿ.

3. 43 ನೇ ತಿದ್ದುಪಡಿ.

4. 44 ನೇ ತಿದ್ದುಪಡಿ.

11. ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?

1. ಮಾನವ ಹಕ್ಕುಗಳ ಆಯೋಗ.

2. ಸುಪ್ರೀಂಕೋರ್ಟ್.

3. ಸಂಸತ್ತು.

4. ಸ್ಥಳೀಯ ಸರ್ಕಾರಗಳು.

12. ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?

1. 1985.

2. 1986.

3. 1987.

4. 1988.

13. ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?

1. ಉತ್ತರಪ್ರದೇಶ.

2. ಪಶ್ಚಿಮ ಬಂಗಾಳ.

3. ತೆಲಂಗಾಣ.

4. ಕರ್ನಾಟಕ.

14. ಪ್ರಖ್ಯಾತ ದೇಶಭಕ್ತಿ ಗೀತೆಯಾದ ‘ಏ ಮೇರೆ ವತನ್ ಕೀ ಲೋಗೊ’ ಅನ್ನು ಬರೆದವರು ಯಾರು?

1. ಲತಾ ಮಂಗೇಶ್ಕರ್.

2. ಸಿ. ರಾಮಚಂದ್ರನ್.

3. ಕವಿ ಪ್ರದೀಪ್.

4. ಮೇಲಿನವರೂ ಯಾರು ಅಲ್ಲ.

15. ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಾಲಿನ್ಯ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ?

1. ಬಿಜೀಂಗ್.

2. ದೆಹಲಿ.

3. ಸ್ಯಾಂಟಿಯಾಗೋ.

4. ಮೆಕ್ಸಿಕೋ.

16. ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?

1. ಹೈಟಿ.

2. ಕೋಸ್ಟರಿಕಾ.

3. ಬ್ರಿಟನ್.

4. ಆಸ್ಟ್ರೇಲಿಯಾ.

17. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?

1. ಕನುಪ್ರಿಯಾ ಅಗರವಾಲ್.

2. ಕಮಲಾ ರತ್ತಿನಂ.

3. ಲೂಯಿಸ್ ಬ್ರೌನ್.

4. ಮೇಲಿನ ಯಾವುದು ಅಲ್ಲ.

18. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?

1. ಸಾರ್ಬಿಟಾಲ್.

2. ಫಾರ್ಮಲ್ಡಿಹೈಡ್ .

3. ಫ್ಲೂರೈಡ್.

4. ಯುರೇನಿಯಂ.

19. ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?

1. ಬಾಂಬೆ ಹೈಕೋರ್ಟ್.

2. ಅಲಹಾಬಾದ್ ಹೈಕೋರ್ಟ್.

3. ಕರ್ನಾಟಕ ಹೈಕೋರ್ಟ್.

4. ಕಲ್ಕತ್ತ ಹೈಕೋರ್ಟ್.

20. “ಮೇಕ್ ಇನ್ ಇಂಡಿಯಾ” (Make In India ) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?

1.ನರೇಂದ್ರ ಮೋದಿ

2.ಗುರುಚರಣ್ ದಾಸ್

3.ಸುರ್ಜಿತ್ ಸಿಂಗ್ ಭಲ್ಲಾ

4.ರಘುರಾಮ್ ರಾಜನ್

21. ಪ್ರಥಮ ಬೌದ್ದ ಸಮ್ಮೇಳನ ಎಲ್ಲಿ ನಡೆಯಿತು?

1. ಪಾಟಲೀಪುತ್ರ.

2. ಸಿಲೋನ್.

3. ರಾಜಗೃಹ

4. ಜಲಂಧರ

22. ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ.

1. 1999.

2. 1975.

3. 1971.

4. 1962.

23. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಿಗೆ ನೀಡುವರು..?

1. 04.

2. 06.

3. 08.

4. 10.

24. ‘ನ್ಯಾಷನಲ್ ಪಂಚಾಯತ್’ ಇದು ಯಾವ ದೇಶದ ಸಂಸತ್ತು ಆಗಿದೆ?

1. ಭೂತಾನ.

2. ಮಲೇಶಿಯಾ.

3. ಮಾಲ್ಡೀವ್ಸ್.

4. ನೇಪಾಳ.

25. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?

1. ಡಿಸೆಂಬರ್ 05.

2. ಡಿಸೆಂಬರ್ 10.

3. ಸೆಪ್ಟೆಂಬರ್ 05.

4. ಸೆಪ್ಟೆಂಬರ್ 10.

26. ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ..?

1. ಉತ್ತರಪ್ರದೇಶ.

2. ಹಿಮಾಚಲ ಪ್ರದೇಶ.

3. ಆಸ್ಸಾಂ.

4. ಉತ್ತರಖಂಡ.

27. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?

1. 1950.

2. 1951.

3. 1952.

4. 1953.

28. ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ ‘ನಿಶಾನ್-ಇ-ಪಾಕಿಸ್ತಾನಿ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?

1. ಜವಾಹರ್ ಲಾಲ್ ನೆಹರೂ.

2. ಪಿ.ವಿ.ನರಸಿಂಹರಾವ್.

3. ಮುರಾರ್ಜಿ ದೇಸಾಯಿ.

4. ರಾಜೀವ್ ಗಾಂಧಿ.

29. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?

1. ಅಗಷ್ಟ್ 15.

2. ಅಗಷ್ಟ್ 20.

3. ಜನವರಿ 26.

4. ಜನವರಿ 28.

30. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ..?

1. ಧನರಾಜ ಪಿಳ್ಳೈ.

2. ಸಚಿನ ತೆಂಡೂಲ್ಕರ್.

3. ಧ್ಯಾನಚಂದ್.

4. ಕಪಿಲದೇವ್.

31. ‘ವಿಶ್ವಸಂಸ್ಥೆ’ ಎಂಬ ಪದವನ್ನು ನೀಡಿದವರು ಯಾರು?

1. ಜಾನ್ ಡಿ ರಾಕಫೆಲ್ಲರ್.

2. ಡಿ.ರೂಸವೆಲ್ಟ್.

3. ವಿನ್ಸಟನ್ ಚರ್ಚಿಲ್.

4. ವುಡ್ರೋ ವಿಲ್ಸನ್.

32. ‘ವಿಹಾರ’ ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?

1. ಬೌದ್ದ.

2. ಜೈನ.

3. ಪಾರ್ಸಿ.

4. ಹಿಂದೂ.

33. ‘ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?

1. ರಾಜಾಜಿ ಗೋಪಾಲಚಾರ್ಯ.

2. ಜಿ.ವಿ.ಮಾಳವಾಂಕರ.

3. ಗೋವಿಂದ ರಾನಡೆ.

4. ಮದನ ಮೋಹನ ಮಾಳವಿಯ.

34. ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?

1. ಮುತ್ತುಸ್ವಾಮಿ.

2. ಶ್ಯಾಮಶಾಸ್ತ್ರೀ.

3. ತ್ಯಾಗರಾಜ.

4. ಹರ್ಡೇಕರ್ ಮಂಜಪ್ಪ

35. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?

1. ಸೆಪ್ಟೆಂಬರ್ 15.

2. ಸೆಪ್ಟೆಂಬರ್ 16.

3. ಸೆಪ್ಟೆಂಬರ್ 26.

4. ಮೇಲಿನ ಯಾವುದು ಅಲ್ಲ.

36. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

1. 30 ದಿನಗಳು.

2. 60 ದಿನಗಳು.

3. 90 ದಿನಗಳು.

4. 120 ದಿನಗಳು.

37. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?

1. ಋಗ್ವೇದ.

2. ಸಾಮವೇದ.

3. ಯಜುರ್ವೇದ.

4. ಅಥರ್ವವೇದ.

38. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?

1. ಅಕ್ಬರ್.

2. ಚಂದ್ರಗುಪ್ತ.

3. ಶಿವಾಜಿ.

4. ಕೃಷ್ಣದೇವರಾಯ.

39. ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?

1. 217.

2. 214.

3. 231.

4. 226.

40. ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು?

1. ಇಂಜಿನಿಯರಿಂಗ್.

2. ಕಾಗದ ಮತ್ತು ಪಲ್ಟ್.

3. ಬಟ್ಟೆ ಗಿರಣಿಗಳು.

4. ಶಾಖೋತ್ಪನ್ನ ವಿದ್ಯುತ.

41. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?

1. 2-4 ದಿನಗಳು

2. 4-8 ದಿನಗಳು.

3. 6-12 ದಿನಗಳು.

4. ಯಾವುದು ಅಲ್ಲ.

42. ಭಾರತದಲ್ಲಿ ಬಣ್ಣದ ದೂರದರ್ಶನ ( ಕಲರ್ ಟಿವಿ) ಆರಂಭವಾದದ್ದು ಯಾವ ವರ್ಷದಲ್ಲಿ?

1) 1981.

2) 1982.

3) 1983.

4) 1984.

43. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

1. ವಾಲಿಬಾಲ್.

2. ದಂಡಿಬಯೋ.

3. ಅರ್ಚರಿ.

4. ಕಬ್ಬಡ್ಡಿ.

44. ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ ‘ಯಲವಗಿ ಗ್ರಾಮ ಪಂಚಾಯಿತಿ’ ಯಾವ ಜಿಲ್ಲೆಯಲ್ಲಿದೆ?

1. ಗದಗ.

2. ದಕ್ಷಿಣಕನ್ನಡ.

3. ಬೀದರ.

4. ಹಾವೇರಿ.

45. ಭಾರತದ ಮದ್ಯದ ರಾಜಧಾನಿ : ನಾಸಿಕ್, ಭಾರತದ ಕಲ್ಲಿದ್ದಿಲಿನ ರಾಜಧಾನಿ : ?

1. ದುರ್ಗಾಪೂರ

2. ಧನಾಬಾದ್

3. ರಾಯಪೂರ

4. ಭಿಲಾಯಿ

46. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

1. ಮೆದುಳು.

2. ಕೆಂಪು ರಕ್ತಕಣಗಳು.

3. ಬಿಳಿ ರಕ್ತಕಣಗಳು.

4. ಹೃದಯ.

47. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?

1. ಉತ್ತರಪ್ರದೇಶ.

2. ತೆಲಂಗಾಣ.

3. ಪಂಜಾಬ.

4. ಹರಿಯಾಣಾ.

48. ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?

1. ಉತ್ತರ ಪ್ರದೇಶ.

2. ಜಮ್ಮು ಕಾಶ್ಮೀರ.

3. ಪಂಜಾಬ್

4. ಯಾವುದು ಅಲ್ಲ.

49. ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?

1. 59 ನೇ ವಿಧಿ.

2. 60 ನೇ ವಿಧಿ.

3. 61 ನೇ ವಿಧಿ.

4. 64 ನೇ ವಿಧಿ.

50. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?

1) ಮೈಸೂರು.

2) ಬೆಳಗಾವಿ.

3) ಬೆಂಗಳೂರು

4) ಕಲಬುರಗಿ.

51. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?

1. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ.

2. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ.

3. ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ.

4 ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.

52. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?

1. 10 ದಿನಗಳು.

2. 12 ದಿನಗಳು.

3. 14 ದಿನಗಳು.

4. 20 ದಿನಗಳು.

53. ಭಾರತದ ಮೊದಲ ಗ್ರಾನೈಟ್ ದೇವಾಲಯವಾದ ತಂಜಾವೂರಿನ ಬೃಹದೇಶ್ವರ ದೇವಾಲಯ ಯಾವ ವರ್ಷದಲ್ಲಿ 1000 ವರ್ಷಗಳನ್ನು ಪೂರೈಸಿತು..?

1. 2010.

2. 2012.

3. 2013.

4. 2014.

54. ‘ಆಂದ್ರಭೋಜ’ ಬಿರುದು ಹೊಂದಿದವರು ಯಾರು?

1. ಅಲ್ಲಾಸಾನಿ ಪೆದ್ದಣ.

2. ಪ್ರೌಢದೇವರಾಯ.

3. ಕೃಷ್ಣದೇವರಾಯ.

4. ಯಾವುದು ಅಲ್ಲಾ.

55. ಈ ಕೆಳಗಿನ ಯಾವ ದಿನವನ್ನು ಭಾರತದ ನೌಕಾಸೇನಾ ದಿನ್ನವನ್ನಾಗಿ ಆಚರಿಸಲಾಗುತ್ತದೆ?

1. ಡಿಸೆಂಬರ್ 04

2. ಅಕ್ಟೋಬರ್ 08

3. ಜನೆವರಿ 15

4. ಡಿಸೆಂಬರ್ 06

56. ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು ಯಾವ ರಾಜ್ಯದಲ್ಲಿ..?

1. ಕರ್ನಾಟಕ

2. ಮಧ್ಯಪ್ರದೇಶ

3. ಓರಿಸ್ಸಾ

4. ಮೇಲಿನ ಯಾವುದು ಅಲ್ಲ

57. ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?

1. ರಾಷ್ಟ್ರಪತಿಗಳು.

2. ಉಪರಾಷ್ಟ್ರಪತಿಗಳು.

3. ಲೋಕಸಭೆಯ ಸ್ಪಿಕರ್.

4. ಪ್ರಧಾನಮಂತ್ರಿಗಳು.

57. ಅತಿಹೆಚ್ಚು ಪ್ರಮಾಣದ ಕಾರ್ಬನ್ ಇರುವ ನೈಸರ್ಗಿಕ ಸಂಪನ್ಮೂಲ ಯಾವುದು?

01. ಡೋಲೋಮೈಟ್.

02 ಮ್ಯಾಂಗನೀಸ್.

03. ಕಬ್ಬಿಣ.

04. ಕಲ್ಲಿದ್ದಲು.

59. ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?

1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.

2. ಅರ್ಟಾನಿ ಜನರಲ್.

3. ಸಾಲಿಟರ್ ಜನರಲ್.

4. ಯಾರೂ ಅಲ್ಲ.

60. ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?

1. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.

2. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ.

3. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು.

4. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು.

61. ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?

1. ಫಾತೀಮಾ ಬೀವಿ.

2. ವಿ.ಎಸ್.ರಮಾದೇವಿ.

3. ಲೈಲಾಸೇಠ್.

4. ಮಂಜುಳಾ ಚೆಲ್ಲೂರ್.

62. ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?

1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.

2. ಅರ್ಟಾನಿ ಜನರಲ್.

3. ಸಾಲಿಟರ್ ಜನರಲ್

4. ಕೇಂದ್ರ ಹಣಕಾಸು ಕಾರ್ಯದರ್ಶಿ.

63. ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?

1. ಮಹಾಮಸ್ತಿಷ್ಕ.

2. ಮಧ್ಯದ ಮೆದುಳು.

3. ಹಿಮ್ಮೆದುಳು

4. ಯಾವುದು ಅಲ್ಲ.

64. ನವಮಣಿ(ನವರತ್ನ)ಗಳು ಯಾರ ಆಸ್ಥಾನದಲ್ಲಿದ್ದರು?

1. ಅಕ್ಬರ್.

2. ಚಂದ್ರಗುಪ್ತ.

3. ಶಿವಾಜಿ.

4. ಕೃಷ್ಣದೇವರಾಯ.

65. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು..?

1. ಶಿವಾಜಿ.

2. ಕೃಷ್ಣದೇವರಾಯ.

3. ಅಕ್ಬರ್.

4. ಚಂದ್ರಗುಪ್ತ.

66. ‘ಬುದ್ದನು ನಗುತ್ತಿರುವನು’ ಇದೊಂದು __________ ಆಗಿದೆ.

1. ಭಾರತೀಯ ಸೇನೆಯ ಒಂದು ರಹಸ್ಯ ಕಾರ್ಯಾಚರಣೆ.

2. ಅಣುಶಕ್ತಿ ಸ್ಥಾವರ.

3. ಅಣುಶಕ್ತಿ ಪರೀಕ್ಷೆ.

4. ಮೇಲಿನ ಯಾವುದು ಅಲ್ಲ.

67. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?

1.1972.

2.1973.

3.1974.

4. 1975

68. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?

1.ಫಕ್ರುದ್ದೀನ್ ಅಲಿ ಅಹ್ಮದ್

2.ಝಾಕೀರ್ ಹುಸೇನ್

3.ಬಿ.ಡಿ.ಜತ್ತಿ.

4.ವಿ.ವಿ.ಗಿರಿ.

69. ‘ಗೋಲ್ಡನ್ ಗರ್ಲ್’ ಇದು ಯಾವ ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?

1.ಕರ್ಣಂ ಮಲ್ಲೇಶ್ವರಿ.

2.ಸಾನಿಯಾ ಮಿರ್ಜಾ.

3.ಪಿ.ಟಿ. ಉಷಾ

4.ಮೇರಿಕೋಮ್.

70. ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?

1. 1989.

2. 1990.

3. 1991.

4. 1992.

71. ‘ಬೂಕರ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?

1. ಕಿರಣ್ ದೇಸಾಯಿ.

2. ಅರುಂಧತಿ ರಾಯ್.

3. ಅರವಿಂದ ಅಡಿಗ.

4. ಮೇಲಿನ ಯಾರು ಅಲ್ಲ.

72. ಈ ಕೆಳಗಿನವುಗಳಲ್ಲಿ ಯಾವ ಜೀವಿಗಳು ಚಲನಾಂಗಗಳನ್ನು ಹೊಂದಿಲ್ಲ?

1. ಅಮೀಬಾ.

2. ಯೂಗ್ಲಿನಾ.

3. ಹಾವು.

4. ಇಕ್ತಿಯೋಫಿಸ್.

73. ಸಸ್ಯಗಳ ಉಸಿರಾಟದ ಅಂಗ ಯಾವುದು?

1. ಪತ್ರಹರಿತ್ತು.

2. ಕಾಂಡ.

3. ಬೇರು.

4. ಹೂವು.

74. ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು?

1. 1400-1600 ಗ್ರಾಂ,ಗಳು.

2. 1000-1200 ಗ್ರಾಂ,ಗಳು.

3. 350 ಗ್ರಾಂ,ಗಳು.

4. 1000 ಗ್ರಾಂ,ಗಳು.

75. ಭಾರತದ ನೆರೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೆ ಯಾವುದು?

1. ಮಾಲ್ದೀವ್ಸ್ 2. ಶೀಲಂಕಾ

3. ಲಕ್ಷದ್ವೀಪ 4. ಅಂಡಮಾನ ಮತ್ತು ನಿಕೋಬಾರ್

76. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(ಇಗಿಒ) ಬಳಸಿದ ಮೊದಲ ಭಾರತದ ರಾಜ್ಯ ಯಾವುದು..?

1. ಕರ್ನಾಟಕ.

2. ಕೇರಳ.

3. ತಮಿಳುನಾಡು.

4. ಆಂದ್ರಪ್ರದೇಶ.

77. ಗೋದ್ರಾ ಹತ್ಯಾಕಾಂಡದ ತನಿಖೆ ಕುರಿತು ರಚಿತವಾಗಿದ್ದ ಆಯೋಗ ಯಾವುದು?

1. ಲೆಬರಾನ್ ಆಯೋಗ.

2. ನಾನಾವತಿ ಆಯೋಗ.

3. ನಿಯೋಗಿ ಆಯೋಗ.

4. ಹೇಮಾವತಿ ಆಯೋಗ.

78. ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ ರಾಜ್ಯ ಯಾವುದು?

1.ಕೇರಳ.

2.ತಮಿಳುನಾಡು.

3.ಗೋವಾ.

4.ತೆಲಂಗಾಣ.

79. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್ ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?

1. ಸಂಗೀತ.

2. ಶಿಲ್ಪಕಲೆ.

3. ಸಾಹಿತ್ಯ.

4. ನಾಗರಿಕ ಸೇವೆ.

80. “ಸಸ್ಯಶಾಸ್ತ್ರ’ದ ಪಿತಾಮಹ ಯಾರು?

1. ಅರಿಸ್ಟಾಟಲ್.

2. ಹಿಪೊಕ್ರೇಟ್ಸ್.

3. ಥಿಯೋಪ್ರಾಸ್ಟಸ್.

4. ಮೇಲಿನ ಯಾರು ಅಲ್ಲ.

81. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?

1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.

2. ಕುಮಾರ ಗುಪ್ತ.

3. ರಾಮಗುಪ್ತ.

4. ಸಮುದ್ರಗುಪ್ತ.

82. ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?

1. ಮದರ್ ಥೇರೆಸಾ.

2. ಸಿಸ್ಟರ್ ನಿವೇದಿತಾ.

3. ಆಯನಿಬೆಸೆಂಟ್.

4. ಝಾನ್ಸಿ ರಾಣಿ ಲಕ್ಷ್ಮೀಬಾಯಿ.

83. ‘ದಕ್ಷಿಣ ಭಾರತದ ಚಕ್ರವರ್ತಿ’ ಎಂದು ಬಿರುದು ಹೊಂದಿದವರು ಯಾರು?

1. 2ನೇ ಪುಲಕೇಶೀ.

2. ಕೃಷ್ಣದೇವರಾಯ.

3. ಪ್ರೌಢದೇವರಾಯ.

4. ಲಕ್ಷ್ಮಣ ದಂಡೇಶ.

84. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?

1. 1976.

2. 1985.

3. 1986.

4. 1989.

85. ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?

1. ಪಿ.ವಿ.ನರಸಿಂಹರಾವ್.

2. ಚಂದ್ರಶೇಖರ್.

3. ಅಟಲ್ ಬಿಹಾರಿ ವಾಜಪೇಯಿ.

4. ಮೇಲಿನ ಯಾರು ಅಲ್ಲ.

86. . ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು?

1. 1996.

2. 1997.

3. 1998.

4. 1999.

87. ಸಾರಿಸ್ಕ ಹುಲಿ ಉದ್ಯಾನವು ಯಾವ ರಾಜ್ಯದಲ್ಲಿದೆ?

ಎ. ರಾಜಸ್ಥಾನ ಬಿ. ಉತ್ತರ ಪ್ರದೇಶ

ಸಿ. ಗುಜರಾತ್ ಡಿ. ಮಧ್ಯಪ್ರದೇಶ

88. ಚಿಲ್ಕಾ ಸರೋವರವು ಯಾವ ರಾಜ್ಯದಲ್ಲಿದೆ?

ಎ. ಮಹಾರಾಷ್ಟ್ರ ಬಿ. ಒರಿಸ್ಸಾ

ಸಿ. ಪಶ್ಚಿಮ ಬಂಗಾಳ ಡಿ. ಗುಜರಾತ್

89. ಪರ್ಯಾಯ ದ್ವೀಪವೆಂದರೆ ಹೆಚ್ಚು ಕಡಿಮೆ ಸಂಪೂರ್ಣ – ಸುತ್ತುವರಿಯಲ್ಪಟ್ಟ ಭೂಭಾಗ.

ಎ. ಪರ್ವತಗಳಿಂದ

ಬಿ. ಅರಣ್ಯಗಳಿಂದ

ಸಿ. ನೀರಿನಿಂದ/ ಸಮುದ್ರದಿಂದ

ಡಿ. ಇವು ಯಾವೂದು ಅಲ್ಲ

90. ಯಾವ ರಾಷ್ಟ್ರಗಳ ಭೂ ಗಡಿ ರೇಖೆಯಲ್ಲಿ ‘ ವಾಘಾ’ ಇದೆ?

ಎ. ಭಾರತ – ನೇಪಾಳ

ಬಿ. ಭಾರತ – ಪಾಕಿಸ್ತಾನ

ಸಿ. ಭಾರತ – ಚೀನಾ

ಡಿ. ಪಾಕಿಸ್ತಾನ – ಚೀನಾ

91. ಭಾರತದ ಅತೀ ಹೆಚ್ಚು ವಿಸ್ತೀರ್ಣದಲ್ಲಿ ಆವರಿಸಿರುವ ಮಣ್ಣು ಯಾವುದು?

ಎ. ಕೆಂಪು ಮಣ್ಣು ಬಿ. ಕಪ್ಪು ಮಣ್ಣು

ಸಿ. ಮೆಕ್ಕಲು ಮಣ್ಣು ಡಿ. ಜಂಬಿಟ್ಟಿಗೆ ಮಣ್ಣು

92. ಭಾರತದ ಮೊದಲ ಜೈವಿಕ ತಾಣವನ್ನು ಎಲ್ಲಿ ಸ್ಥಾಪಿಸಲಾಯಿತು?

ಎ. ಗ್ರೇಟ್ ನಿಕೋಬಾರ್ ಬಿ. ಮನ್ನಾರ್ ಖಾರಿ

ಸಿ. ನೀಲಗಿರಿ ಡಿ. ನಂದಾದೇವಿ

93. ಈ ಕೆಳಗಿನವುಗಳಲ್ಲಿ ಮಹಾರಾಷ್ಟರದಲ್ಲಿರುವ ಬೀಚ್ ಯಾವುದು?

ಎ. ಎರಂಗಲ್ ಬೀಚ್

ಬಿ. ಗೋರ್ಯಾ ಬೀಚ್

ಸಿ. ಆಲಿಬಾಂಗ್ ಬೀಚ್

ಡಿ. ದೇವಬಾಗ್ ಬೀಚ್

94. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಮುಖ ಗೋಧಿ ಬೆಳೆಯುವ ರಾಜ್ಯವಲ್ಲ?

ಎ. ಪಂಜಾಬ್ ಬಿ. ಹರಿಯಾಣ

ಸಿ. ಮಧ್ಯಪ್ರದೇಶ ಡಿ. ತಮಿಳುನಾಡು

95. ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ.?

ಎ. ಮಹಾನದಿ ಬಿ. ಗಂಗಾ ನದಿ

ಸಿ. ಗೋದಾವರಿ ಡಿ. ಬ್ರಹ್ಮಪುತ್ರ

96. ಕಾಂಚನ್‍ಜುಂಗಾ ರಾಷ್ಟ್ರೀಯ ಉದ್ಯಾನವು ಎಲ್ಲಿದೆ?

ಎ. ಮಧ್ಯಪ್ರದೇಶ ಬಿ. ನಾಗಲ್ಯಾಂಡ್

ಸಿ. ಮೇಘಾಲಯ ಡಿ. ಸಿಕ್ಕಿಂ

97. ಭಾರತದ ಪ್ರಮುಖ ನೀರಾವರಿ ಮೂಲ ಯಾವುದು?

ಎ. ಕಾಲುವೆ ನೀರಾವರಿ

ಬಿ. ಕೆರೆ ನೀರಾವರಿ

ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ

ಡಿ. ಇತರೆ ಮೂಲಗಳು

98. ಜಾರವಾಸ್ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತವೆ?

ಎ. ಅಸ್ಸಾಂ ಬಿ. ಬಿಹಾರ

ಸಿ. ಸಿಕ್ಕಿಂ ಡಿ. ಅಂಡಮಾನ್ ಮತ್ತು ನಿಕೋಬಾರ್

99. ಜಂಬಿಟ್ಟಿಗೆ ಮಣ್ಣು ಈ ಕೆಳಗಿನ ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ?

ಎ. ಗುಜರಾತ್ ಮತ್ತು ರಾಜಸ್ಥಾನ

ಬಿ. ಕರ್ನಾಟಕ ಮತ್ತು ತಮಿಳುನಾಡು

ಸಿ. ಹರಿಯಾಣ ಮತ್ತು ಪಂಜಾಬ್

ಡಿ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ

100. ಈ ಕೆಳಗಿನ ಯಾವ ರೇಖೆಯು ಭಾರತದ ಯಾವುದೇ ಅಂತರಾಷ್ಟ್ರೀಯ ಗಡಿ ರೇಖೆಯಾಗಿಲ್ಲ?

ಎ. ರ್ಯಾಡ್‍ಕ್ಲಿಫ್ ಲೈನ್

ಬಿ. ಡುರ್ಯಾಂಡ್ ಲೈನ್

ಸಿ. ಮ್ಯಾಕ್ ಮೋಹನ್ ಲೈನ್

ಡಿ. ಸರ್ ಕ್ರಿಕ್ ಲೈನ್

# ಉತ್ತರಗಳು :

1. 3. ರಿಟ್ರೋ ರಿಫ್ಲೆಕ್ಟರ್.

2. 3. 12.

3. 2. ಆನೆ

4. 1. ಪಪ್ಪಾಯಿ.

5. 2. 1884.

6. 3. 26 ನವೆಂಬರ್ 1949.

7. 4. ಅಮೆರಿಕಾ.

8. 2. ಗೋಲಕನಾಥ ಪ್ರಕರಣ.

9. 3. ಸರ್ದಾರ್ ವಲ್ಲಭಭಾಯಿ ಪಟೇಲ್.

10. 4. 44 ನೇ ತಿದ್ದುಪಡಿ.

11. 2. ಸುಪ್ರೀಂಕೋರ್ಟ್.

12. 4. 1988.

13. 2. ಪಶ್ಚಿಮ ಬಂಗಾಳ.

14. 3. ಕವಿ ಪ್ರದೀಪ್.

15. 2. ದೆಹಲಿ.

16. 4. ಆಸ್ಟ್ರೇಲಿಯಾ.

17. 1. ಕನುಪ್ರಿಯಾ ಅಗರವಾಲ್.

18. 2. ಫಾರ್ಮಲ್ಡಿಹೈಡ್ .

19. 4. ಕಲ್ಕತ್ತ ಹೈಕೋರ್ಟ್.

20. 1.ನರೇಂದ್ರ ಮೋದಿ

21. 3. ರಾಜಗೃಹ

22. 1. 1999.

23. 2. 06.

24. 4. ನೇಪಾಳ.

25. 2. ಡಿಸೆಂಬರ್ 10.

26. 4. ಉತ್ತರಖಂಡ.

27. 4. 1953.

28. 3. ಮುರಾರ್ಜಿ ದೇಸಾಯಿ.

29. 4. ಜನವರಿ 28.

30. 3. ಧ್ಯಾನಚಂದ್.

31. 2. ಡಿ.ರೂಸವೆಲ್ಟ್.

32. 1. ಬೌದ್ದ.

33. 4. ಮದನ ಮೋಹನ ಮಾಳವಿಯ.

34. 3. ತ್ಯಾಗರಾಜ.

35. 2. ಸೆಪ್ಟೆಂಬರ್ 16.

36. 4. 120 ದಿನಗಳು.

37. 2. ಸಾಮವೇದ.

38. 3. ಶಿವಾಜಿ.

39. 1. 217.

40. 4. ಶಾಖೋತ್ಪನ್ನ ವಿದ್ಯುತ.

41. 3. 6-12 ದಿನಗಳು.

42. 2) 1982

43. 4. ಕಬ್ಬಡ್ಡಿ.

44. 4. ಹಾವೇರಿ.

45. 2. ಧನಾಬಾದ್

46. 3. ಬಿಳಿ ರಕ್ತಕಣಗಳು.

47. 4. ಹರಿಯಾಣಾ.

48. 3. ಪಂಜಾಬ್

49. 3. 61 ನೇ ವಿಧಿ.

50. 4) ಕಲಬುರಗಿ.

51. 4 ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.

52. 2. 12 ದಿನಗಳು.

53. 3. 2013.

54. 3. ಕೃಷ್ಣದೇವರಾಯ.

55. 1. ಡಿಸೆಂಬರ್ 04

56. 1. ಕರ್ನಾಟಕ

57. 3. ಲೋಕಸಭೆಯ ಸ್ಪಿಕರ್.

58. 04. ಕಲ್ಲಿದ್ದಲು.

59. 2. ಅರ್ಟಾನಿ ಜನರಲ್.

60. 1. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.

61. 4. ಮಂಜುಳಾ ಚೆಲ್ಲೂರ್.

62. 2. ಅರ್ಟಾನಿ ಜನರಲ್.

63. 3. ಹಿಮ್ಮೆದುಳು

64. 1. ಅಕ್ಬರ್.

65. 2. ಕೃಷ್ಣದೇವರಾಯ.

66. 3. ಅಣುಶಕ್ತಿ ಪರೀಕ್ಷೆ.

67. 4. 1975

68. 1.ಫಕ್ರುದ್ದೀನ್ ಅಲಿ ಅಹ್ಮದ್

69. 3.ಪಿ.ಟಿ. ಉಷಾ

70. 4. 1992.

71. 2. ಅರುಂಧತಿ ರಾಯ್.

72. 3. ಹಾವು.

73. 1. ಪತ್ರಹರಿತ್ತು.

74. 1. 1400-1600 ಗ್ರಾಂ,ಗಳು.

75. 3. ಲಕ್ಷದ್ವೀಪ

76. 2. ಕೇರಳ.

77. 2. ನಾನಾವತಿ ಆಯೋಗ.

78. 1.ಕೇರಳ.

79. 3. ಸಾಹಿತ್ಯ.

80. 3. ಥಿಯೋಪ್ರಾಸ್ಟಸ್.

81. 4. ಸಮುದ್ರಗುಪ್ತ.

82. 3. ಆಯನಿಬೆಸೆಂಟ್.

83. 4. ಲಕ್ಷ್ಮಣ ದಂಡೇಶ.

84. 4. 1989.

85. 1. ಪಿ.ವಿ.ನರಸಿಂಹರಾವ್.

86. 3. 1998.

87. ಸಿ. ಗುಜರಾತ್

88. ಬಿ. ಒರಿಸ್ಸಾ

89. ಸಿ. ನೀರಿನಿಂದ/ ಸಮುದ್ರದಿಂದ

90. ಬಿ. ಭಾರತ – ಪಾಕಿಸ್ತಾನ

91. ಸಿ. ಮೆಕ್ಕಲು ಮಣ್ಣು

92. ಸಿ. ನೀಲಗಿರಿ

93. ಡಿ. ದೇವಬಾಗ್ ಬೀಚ್

94. ಡಿ. ತಮಿಳುನಾಡು

95. ಬಿ. ಗಂಗಾ ನದಿ

96. ಡಿ. ಸಿಕ್ಕಿಂ

97. ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ

98. ಡಿ. ಅಂಡಮಾನ್ ಮತ್ತು ನಿಕೋಬಾರ್

99. ಡಿ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ

100. ಬಿ. ಡುರ್ಯಾಂಡ್ ಲೈನ್  

Thanks for Reading and Make note of this MCQ’s Very important.

Keep visiting our website for more updates.

Tags : SDA/FDA most important Questions with Answers.