Job News

Police Department Recruitment 2020

 ಪೋಲಿಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ :


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿದ ಅರ್ಜಿ ಆಹ್ವಾನಿಸಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ), ಇ.ಇ.ಜಿ ತಂತ್ರಜ್ಞರು, ಪ್ರಯೋಗಾಲಯ ಸೇವಕರ ಕಲ್ಯಾಣ – ಕರ್ನಾಟಕೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

# ಹುದ್ದೆಗಳ ವಿವರ :
ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) -1
ಇಇಜಿ ತಂತ್ರಜ್ಞರು- 6 (ಕಲ್ಯಾಣ ಕರ್ನಾಟಕ-1)
ಪ್ರಯೋಗಾಲಯ ಸೇವಕರು- 30(ಕಲ್ಯಾಣ ಕರ್ನಾಟಕ-7)

# ನೆನಪಿಡಬೇಕಾದ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27-10-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-11-2020 ರ ಸಂಜೆ 6 ಗಂಟೆ ಪಾವತಿಸಲು ಕೊನೆ ದಿನಾಂಕ : 27-11-2020

# ಅರ್ಜಿ ಶುಲ್ಕ
ಸಾಮಾನ್ಯ ವರ್ಗ, 2ಂ, 2ಃ, 3ಂ, 3ಃ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100.
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್‌.ಡಿ.ಎಫ್‌.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್‌ನ ‘ಅಭ್ಯರ್ಥಿ ಪ್ರತಿ’ಯನ್ನು ಇಟ್ಟುಕೊಂಡಿರತಕ್ಕದು.

# ವಯೋಮಿತಿ :
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 25.11.2020ಕ್ಕೆ ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು.
ಗರಿಷ್ಠ ಅರ್ಹತೆ : ಸಾಮಾನ್ಯ ವರ್ಗ – 35 ವರ್ಷ, 2ಂ, 2ಃ, 3ಂ, 3ಃ – 38 ವರ್ಷ, ಪ.ಜಾ / ಪ.ಪಂ / ಪ್ರವರ್ಗ-1 – 40 ವರ್ಷ

# ವಿದ್ಯಾರ್ಹತೆ :
➤ ಇ.ಇ.ಜಿ ತಂತ್ರಜ್ಞರು
i) ವಿಜ್ಞಾನ ಪದವಿ ಹೊಂದಿರಬೇಕು.
ii) ಇ.ಇ.ಜಿ ತಾಂತ್ರಿಕ ಕೋರ್ಸ್/ಮೆಡಿಕಲ್ ಲ್ಯಾಬ್‍ರೆಟರಿ ಟೆಕ್ ಕೋರ್ಸ್‍ನಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು ಅಥವಾ
ಯಾವುದೇ ಇತರೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

➤ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ)
i) ಸಿನಿಮಾಟೋಗ್ರಫಿಯಲ್ಲಿ ಅಥವಾ ಪೋಟೋಗ್ರಫಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು
ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದಿಂದ ಮಾನ್ಯತೆ ಹೊಂದಿರುವಂತಹ ಸಂಸ್ಥೆಗಳಿಂದ ಹೊಂದಿರತಕ್ಕದ್ದು.
5
ii) ಕನಿಷ್ಠ ಒಂದು ವರ್ಷ ಪ್ರಾಯೋಗಿಕ ಅನುಭವವನ್ನು ಅನಾಲಾಗ್ ಮತ್ತು ಡಿಜಿಟಲ್ ಪೋಟೋಗ್ರಫಿ ಉಪಕರಣಗಳ
ನಿರ್ವಹಣೆಯನ್ನು ವಿಡಿಯೋಗ್ರಫಿ ಸಹಿತ ಹೊಂದಿರಬೇಕು.

➤ ಪ್ರಯೋಗಾಲಯ ಸೇವಕರು
ಪಿಯುಸಿ ಅಥವಾ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ
ವಿದ್ಯಾರ್ಹತೆಯನ್ನು ಹೊಂದಿರಬೇಕು.

# ಅರ್ಜಿ ಸಲ್ಲಿಸುವುದು ಹೇಗೆ..?
ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮುಖಾಂತರ ಮಾತ್ರ ಸಲ್ಲಿಸಬೇಕು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

# ವೇತನ ಶ್ರೇಣಿ :
ಖಾಯಂರ್ಪೂ ಅವಧಿ :- ಎರಡು ವರ್ಷ
➤ ಇಇಜಿ ತಂತ್ರಜ್ಞರು:-
27650-650-29600-750-32600-850-36000-950-39800-1100-46400-1250-52650
➤ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ)
21400-500-22400-550-24600-600-27000-650-29600-750-32600-850-36000-950-
39800-1100-42000
➤ ಪ್ರಯೋಗಾಲಯ ಸೇವಕರು:
18600-450-20400-500-22400-550-24600-600-27000-650-29600-750-32600
ಸಿ) ಪಿಂಚಣಿ ಸೌಲಭ್ಯ :- ಸರ್ಕಾರದ ಆದೇಶ ಸಂಖ್ಯೆ:ಎಫ್‍ಡಿ(ಎಸ್‍ಪಿಎಲ್)04
ಪಿಇಟಿ 2005, ದಿನಾಂಕ:-31.03.2006 ರಂತೆ.
ನೂತನ ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು

 Download Notification : CLICK HERE

Apply Online : CLICK HERE

Thanks for Download and Keep visiting our website for more updates.

Tags : Karnataka State Police Recruitment 2020 , Job news , India , PDF


Related Articles

Leave a Reply

Your email address will not be published. Required fields are marked *

Back to top button