ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ 1319 ವಿವಿಧ ಹುದ್ದೆಗಳ ನೇಮಕಾತಿ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 1,319 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ದಿನಾಂಕ 21 ಮತ್ತು 25 -11-2020 ಒಳ್ಗಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತ ಇತರ ವಿವರಗಳು ಈ ಕೆಳಕಂಡಂತಿದೆ.
➤ ಹುದ್ದೆಗಳು : ಟ್ರೈನಿ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ಸ್ (ಒಟ್ಟು ಹುದ್ದೆಗಳ ಸಂಖ್ಯೆ 1,319)
➤ ವಿದ್ಯಾರ್ಹತೆ : B.E/ B.Tech/ B.Sc/ MCA / B.Sc (Engg), PG/ PG Diploma
➤ ಅರ್ಜಿ ಶುಲ್ಕ :ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂ. 500, ಒಬಿಸಿ ಅಭ್ಯರ್ಥಿಗಳಿಗೆ ರೂ. 200 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
➤ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-11-2020 ಮತ್ತು 25-11-2020
➤ ವೇತನ ಶ್ರೇಣಿ, ವಿದ್ಯಾರ್ಹತೆಯ ಸಂಪೂರ್ಣ ವಿವರ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
Download Notification 1 : CLICK HERE
Download Notification 2 : CLICK HERE
Download Notification 3 : CLICK HERE
Thanks for Download and Keep visiting our website for more updates.
Tags : BEL Recruitment 2020 , Job News , India , PDF