ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ಥಳ , ವರ್ಷ ಮತ್ತು ಅಧ್ಯಕ್ಷರಗಳು ಪಟ್ಟಿ

0

 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ಥಳ ,ವರ್ಷ ಮತ್ತು ಅಧ್ಯಕ್ಷರಗಳು ಪಟ್ಟಿ


ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರ . ಸಂ ವರ್ಷ ಸ್ಥಳ ಅಧ್ಯಕ್ಷತೆ
1 1915 ಬೆಂಗಳೂರು ಎಚ್.ವಿ.ನಂಜುಂಡಯ್ಯ
2 1916 ಬೆಂಗಳೂರು ಎಚ್.ವಿ.ನಂಜುಂಡಯ್ಯ
3 1917 ಮೈಸೂರು ಎಚ್.ವಿ.ನಂಜುಂಡಯ್ಯ
4 1918 ಧಾರವಾಡ ಆರ್.ನರಸಿಂಹಾಚಾರ್
5 1919 ಹಾಸನ ಕರ್ಪೂರ ಶ್ರೀನಿವಾಸರಾವ್
6 1920 ಹೊಸಪೇಟೆ ರೊದ್ದ ಶ್ರೀನಿವಾಸರಾವ
7 1921 ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
8 1922 ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
9 1923 ಬಿಜಾಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
1೦ 1924 ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
11 1925 ಬೆಳಗಾವಿ ಬೆನಗಲ್ ರಾಮರಾವ್
12 1926 ಬಳ್ಳಾರಿ ಫ.ಗು.ಹಳಕಟ್ಟಿ
13 1927 ಮಂಗಳೂರು ಆರ್.ತಾತಾಚಾರ್ಯ
14 1928 ಕಲಬುರ್ಗಿ ಬಿ ಎಂ ಶ್ರೀ
15 1929 ಬೆಳಗಾವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
16 1930 ಮೈಸೂರು ಆಲೂರು ವೆಂಕಟರಾಯರು
17 1931 ಕಾರವಾರ ಮುಳಿಯ ತಿಮ್ಮಪ್ಪಯ್ಯ
18 1932 ಮಡಿಕೇರಿ ಡಿ ವಿ ಜಿ
19 1933 ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
2೦ 1934 ರಾಯಚೂರು ಪಂಜೆ ಮಂಗೇಶರಾಯರು
21 1935 ಮುಂಬಯಿ ಎನ್.ಎಸ್.ಸುಬ್ಬರಾವ್
22 1937 ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ
23 1938 ಬಳ್ಳಾರಿ ರಂಗನಾಥ ದಿವಾಕರ
24 1939 ಬೆಳಗಾವಿ ಮುದವೀಡು ಕೃಷ್ಣರಾಯರು
25 1940 ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
26 1941 ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
27 1943 ಶಿವಮೊಗ್ಗ ದ.ರಾ.ಬೇಂದ್ರೆ
28 1944 ರಬಕವಿ ಎಸ್.ಎಸ್.ಬಸವನಾಳ
29 1945 ಮದರಾಸು ಟಿ ಪಿ ಕೈಲಾಸಂ
3೦ 1947 ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
31 1948 ಕಾಸರಗೋಡು ತಿ.ತಾ.ಶರ್ಮ
32 1949 ಕಲಬುರ್ಗಿ ಉತ್ತಂಗಿ ಚನ್ನಪ್ಪ
33 1950 ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
34 1951 ಮುಂಬಯಿ ಗೋವಿಂದ ಪೈ
35 1952 ಬೇಲೂರು ಎಸ್.ಸಿ.ನಂದೀಮಠ
36 1954 ಕುಮಟಾ ವಿ.ಸೀತಾರಾಮಯ್ಯ
37 1955 ಮೈಸೂರು ಶಿವರಾಮ ಕಾರಂತ
38 1956 ರಾಯಚೂರು ಶ್ರೀರಂಗ
39 1957 ಧಾರವಾಡ ಕುವೆಂಪು
4೦ 1958 ಬಳ್ಳಾರಿ ವಿ.ಕೆ.ಗೋಕಾಕ
41 1959 ಬೀದರ ಡಿ.ಎಲ್.ನರಸಿಂಹಾಚಾರ್
42 1960 ಮಣಿಪಾಲ ಅ.ನ. ಕೃಷ್ಣರಾಯ
43 1961 ಗದಗ ಕೆ.ಜಿ.ಕುಂದಣಗಾರ
44 1963 ಸಿದ್ದಗಂಗಾ ರಂ.ಶ್ರೀ.ಮುಗಳಿ
45 1965 ಕಾರವಾರ ಕಡೆಂಗೋಡ್ಲು ಶಂಕರಭಟ್ಟ
46 1967 ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
47 1970 ಬೆಂಗಳೂರು ದೇ.ಜವರೆಗೌಡ
48 1974 ಮಂಡ್ಯ ಜಯದೇವಿತಾಯಿ ಲಿಗಾಡೆ
49 1976 ಶಿವಮೊಗ್ಗ ಎಸ್.ವಿ.ರಂಗಣ್ಣ
5೦ 1978 ದೆಹಲಿ ಜಿ.ಪಿ.ರಾಜರತ್ನಂ
51 1979 ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
52 1980 ಬೆಳಗಾವಿ ಬಸವರಾಜ ಕಟ್ಟೀಮನಿ
53 1981 ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
54 1981 ಮಡಿಕೇರಿ ಶಂ.ಬಾ.ಜೋಶಿ
55 1982 ಶಿರಸಿ ಗೊರೂರು ರಾಮಸ್ವಾಮಿ ಐಯಂಗಾರ್
56 1984 ಕೈವಾರ ಎ.ಎನ್.ಮೂರ್ತಿ ರಾವ್
57 1985 ಬೀದರ್ ಹಾ.ಮಾ.ನಾಯಕ
58 1987 ಕಲಬುರ್ಗಿ ಸಿದ್ದಯ್ಯ ಪುರಾಣಿಕ
59 1990 ಹುಬ್ಬಳ್ಳಿ ಆರ್.ಸಿ.ಹಿರೇಮಠ
6೦ 1991 ಮೈಸೂರು ಕೆ.ಎಸ್. ನರಸಿಂಹಸ್ವಾಮಿ
61 1992 ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
62 1993 ಕೊಪ್ಪ್ಪಳ ಸಿಂಪಿ ಲಿಂಗಣ್ಣ
63 1994 ಮಂಡ್ಯ ಚದುರಂಗ
65 1996 ಹಾಸನ ಚನ್ನವೀರ ಕಣವಿ
66 1997 ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
67 1999 ಕನಕಪುರ ಎಸ್.ಎಲ್.ಭೈರಪ್ಪ
68 2000 ಬಾಗಲಕೋಟೆ ಶಾಂತಾದೇವಿ ಮಾಳವಾಡ
69 2002 ತುಮಕೂರು ಯು.ಆರ್. ಅನಂತಮೂರ್ತಿ
7೦ 2003 ಮೂಡುಬಿದಿರೆ ಕಮಲಾ ಹಂಪನಾ
72 2006 ಬೀದರ್ ಶಾಂತರಸ ಹೆಂಬೆರಳು
73 2007 ಶಿವಮೊಗ್ಗ ನಿಸಾರ್ ಅಹಮ್ಮದ್
74 2008 ಉಡುಪಿ ಎಲ್. ಎಸ್. ಶೇಷಗಿರಿ ರಾವ್
75 2009 ಚಿತ್ರದುರ್ಗ ಎಲ್. ಬಸವರಾಜು
76 2010 ಗದಗ ಡಾ. ಗೀತಾ ನಾಗಭೂಷಣ
77 2011 ಬೆಂಗಳೂರು ಜಿ. ವೆಂಕಟಸುಬ್ಬಯ್ಯ
78 2012 ಗಂಗಾವತಿ ಸಿ.ಪಿ ಕೃಷ್ಣಕುಮಾರ್
79 2013 ವಿಜಾಪುರ ಕೋ.ಚನ್ನಬಸಪ್ಪ
8೦ 2014 ಕೊಡಗು ನಾ ಡಿಸೋಜ
81 2015 ಶ್ರವಣಬೆಳಗೊಳ ಡಾ. ಸಿದ್ದಲಿಂಗಯ್ಯ
82 2016 ರಾಯಚೂರು ಡಾ. ಬರಗೂರು ರಾಮಚಂದ್ರಪ್ಪ
83 2017 ಮೈಸೂರು ಪ್ರೊ. ಚಂದ್ರಶೇಖರ ಪಾಟೀಲ
84 2018 ಧಾರವಾಡ ಚಂದ್ರಶೇಖರ ಕಂಬಾರ
85 2019 ಕಲಬುರಗಿ ಹೆಚ್, ಎಸ್. ವೆಂಕಟೇಶಮೂರ್ತಿ
Thanks for Reading and Keep visiting our website for more updates.
Tags : SDA/FDA Important points
Leave A Reply

Your email address will not be published.